Metro pillar broke down near hennur causing death of two in Bangalore. With this one more building construction blunder reported near Marathahalli

ನಗರದ ಹೆಣ್ಣೂರು-ನಾಗವಾರ ರಸ್ತೆಯಲ್ಲು ಬೆಳಗ್ಗೆ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ ದುರಂತ .2 ಅಮಾಯಕ ಜೀವಗಳ ಬಲಿ ಪಡೆದ ಮೆಟ್ರೋ ದುರಂತ ಹಸಿಯಾಗಿರುವಾಗ್ಲೇ ಮತ್ತೊಂದು ನಿರ್ಮಾಣ ಹಂತದಲ್ಲಿರುವ ಚರಂಡಿಗೆ ಕಾರ್ಮಿಕರು ಸಿಲುಕಿ ಗಾಯಗೊಂಡಿದ್ದಾರೆ.

#Metro
#Blunder
#NammaMetro
#ConstructionError
#CMBommai
#Bengaluru
#Marathahalli